NIMMA SUPTA MANA…
$68.81
$135.56
ನಿಮ್ಮ ಸುಪ್ತ ಮನಸ್ಸು ಎಂದರೇನು? ಮತ್ತು ಅದನ್ನು ನಮ್ಮ ಜೀವನದಲ್ಲಿ ಅರೋಗ್ಯ, ಹಣಕಾಸು, ಸಂಗಾತಿಗಳು, ಗೆಳೆಯರು ಇತ್ಯಾದಿಗಳಿಗೆ ಸಂಬಂಧಿಸಿದಂತೆ ಹಲವಾರು ಸಮಸ್ಯೆಗಳಿಗೆ ಪರಿಹಾರವನ್ನು ಸುಪ್ತ ಮನಸ್ಸಿನ ಸಹಾಯದಿಂದ ಹೇಗೆ ಪರಿಹರಿಸಿಕೊಳ್ಳಬಹುದೆಂದು ಜೋಸೆಫ್ ಮರ್ಫಿರವರ ಈ ಪುಸ್ತಕದಲ್ಲಿ ತಿಳಿಸಲಾಗಿದೆ. ನಿಮ್ಮ ಸುಪ್ತ ಮನಸ್ಸಿನ ಶಕ್ತಿ ಎನ್ನುವುದು ನಿಮ್ಮ ಆಂತರಿಕ ಮನಸ್ಸಿನ ಕಾರ್ಯನಿರ್ವಹಣೆಯ ಬಗ್ಗೆ ಮತ್ತು ಅದು ನಿಮ್ಮ ವರ್ತನೆಯ ಹಾಗು ಜೀವನದ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎನ್ನುವುದರ ಕುರಿತು ಒಂದು ಆಸಕ್ತಿದಾಯಕ ಪುಸ್ತಕವಾಗಿದೆ.
Self-Improvement