Dream Big –…
$74.93
$145.37
ಈ ಪುಸ್ತಕವು ಅದ್ಭುತವಾದ ಕನಸು ಕಾಣುವುದರ ಕುರಿತು ಹೇಳುತ್ತದೆ. ಹೇಗೆ ಕನಸನ್ನು ಕಾಣಬೇಕು, ಎಂತ ಕನಸು ಕಾಣಬೇಕು, ಕನಸನ್ನು ನನಸು ಮಾಡಿಕೊಳ್ಳಲು ಏನು ಮಾಡಬೇಕು ಎಂಬುದನ್ನು ಅನೇಕ ಉದಾಹರಣೆಗಳ ಮೂಲಕ ಈ ಪುಸ್ತಕದಲ್ಲಿ ನೀಡಲಾಗಿದೆ. ನಮ್ಮ ಜೀವನವನ್ನು ಹೀಗಿರುವುದಕ್ಕಿಂತ ಇನ್ನೂ ಉತ್ತಮಪಡಿಸಿಕೊಳ್ಳಬೇಕು ಎನ್ನುವವರು ಈ ಪುಸ್ತಕವನ್ನು ಓದಬಹುದು.
Self-Improvement